Showing 1 Result(s)
Features

ದೇಶಭಕ್ತಿ ಮತ್ತು ಸಂಸ್ಕೃತಿಯ ಹೇಸರಿನಲ್ಲಿ ದಲಿತ ಅಲ್ಪಸಂಖ್ಯಾತರ ಕಗ್ಗೂಲೆಗಳು

hucchangi prasad

  ಹುಚ್ಚಂಗಿ ಪ್ರಸಾದ್ ಸಂತೇಬೆನ್ನೂರು (Hucchangi Prasad)   ಇಂದು ಡಾ.ಬಿ.ಅರ್.ಅಂಬೇಡ್ಕರವರ 125 ನೇ ಜನ್ಮೋತ್ಸವದಲ್ಲಿ ಭಾರತ ಮಿಂದೇಳುತ್ತಿದೆ. ವಿಶ್ವಮಟ್ಟದಲ್ಲಿ ಅಂಬೇಡ್ಕರವರ ಜಯಂತಿಯನ್ನು ”ಜಾಗತೀಕ ಜ್ಞಾನ” ದಿನವನ್ನಾಗಿ ಅರ್ಥಪೊರ್ಣವಾಗಿ ಆಚರಿಸುತ್ತಿದ್ದರೆ ಭಾರತದ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದ ರಾಜಕಾರಣಿಗಳು ಬಾಬಾಸಾಹೇಬರ ಉತ್ಸವ ಮೂರ್ತಿಯನ್ನೊತ್ತು ಹೊಗಳುತ್ತ ಪ್ಲೆಕ್ಸ್‌ ಹಾಗೂ ಮಾಧ್ಯಮಗಳಲ್ಲಿ ಭೂಬ್ಬೆಹೊಡೆಯುತ್ತಿದ್ದಾರೆ. ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯಂತು ಅಂಬೇಡ್ಕರವರನ್ನು ಮೈಮೇಲೆ ಅವಾಹಿಸಿಕೊಂಡಂತೆ ಮಾತನಾಡುತ್ತ ಲಂಡನ್ನಲ್ಲಿ ಅಂಬೇಡ್ಕರ್ ವಾಸವಿದ್ದ ಮನೆ ಹಾಗೂ ಚನ್ನೈನಲ್ಲಿರುವ ಅವರ ಸಮಾಧಿಯನ್ನು ಅಬಿವೃದ್ದಿಗೂಳಿಸಿ ಪ್ರವಾಸಿತಾಣವಾಗಿ ಮಾಡಲು …