Showing 1 Result(s)
Assertion

ತಳಸ್ತರ ವೇದಿಕೆಯಿಂದ ಪುದುಚೇರಿಯ ಲೆ.ಗವರ್ನರ್ ಕಿರಣ್ ಬೇಡಿ ಕ್ಷಮಾಪಣೆ ಮತ್ತು ಅಮಾನತು ಬೇಡಿಕೆ

petition against kiran bedi

  ತಳಸ್ತರ ವೇದಿಕೆ, ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾ ದಿನಾಂಕ: 09-08-2016 ಬೆಂಗಳೂರು ಪತ್ರಿಕಾ ಹೇಳಿಕೆ ಮಾನ್ಯರೇ, ಮಾಜಿ ಐಪಿಎಸ್ ಅಧಿಕಾರಿಯೂ, ರಾಜಕೀಯ ಪಕ್ಷವೊಂದರ ಸಕ್ರಿಯಕಾರ್ಯಕರ್ತರೂ, ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ಬೇಡಿಯವರು ಆಗಸ್ಟ್ 2ನೇ ತಾರೀಕಿನಂದು ಡಿನೋಟಿಫೈಡ್ ಬುಡಕಟ್ಟುಗಳನ್ನು(ವಿಮುಕ್ತ ಜಾತಿಗಳು) ಅಪಮಾನಿಸಿ ನಿಂದಿಸುವ ಒಂದು ಟ್ವೀಟ್ ಮಾಡಿದ್ದಾರೆ.ಅದರಲ್ಲಿ ಅವರು ಹೀಗೆ ಬರೆದಿದ್ದಾರೆ. ‘ಮಾಜಿ ಕ್ರಿಮಿನಲ್ ಟ್ರೈಬ್‍ಗಳು ಅತ್ಯಂತಕ್ರೂರಿಗಳೆಂದೇ ಹೆಸರಾಗಿದ್ದಾರೆ. ಅಪರಾಧಗಳನ್ನು ನಡೆಸುವುದರಲ್ಲಿ ಅವರುನಿಷ್ಣಾತರಾಗಿದ್ದಾರೆ. ಅವರನ್ನು ಹಿಡಿಯುವುದಾಗಲೀ, ಶಿಕ್ಷೆ ನೀಡುವುದಾಗಲೀಆಗುತ್ತಿಲ್ಲ’. ಕಿರಣ್ ಬೇಡಿಯವರ ಈ ಮಾತುಗಳು ಈ …