Showing 1 Result(s)
Features

ಕನ್ನಂಬಾಡಿ: ಟಿಪ್ಪು ಕಂಡ ಕನಸಿನ ಕೂಸು ಹೆತ್ತು ಕೊಟ್ಟ ನಾಲ್ವಡಿ

Nalvadi Krishnaraja Wodeyar 1881-1940

  ಹಾರೋಹಳ್ಳಿ ರವೀಂದ್ರ (Harohalli Ravindra) ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಓಡೆಯರ್ ಕಾಲದಲ್ಲಿ ನೀರಾವರಿಗೆ ಅತಿ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಅನೇಕ ಕೆರೆ, ಕಟ್ಟೆ ಕಾಲುವೆಗಳನ್ನು ಹೊಸದಾಗಿ ಮಾಡಲಾಯಿತು, ಹಲವನ್ನು ದುರಸ್ಥಿಗೊಳಿಸಲಾಯಿತು. ಪ್ರತಿವರ್ಷ ಒಂದು ಸಾವಿರ ಕೆರೆಗಳನ್ನು ದುರಸ್ಥಿ ಮಾಡುವ ಗುರಿಯನ್ನು ಅಂದು ನಾಲ್ವಡಿ ಹಾಕಿಕೊಂಡಿದ್ದರು. ಖರ್ಚಿನಲ್ಲಿ 1/3 ಭಾಗವನ್ನು ರೈತರು ನೀಡಿದರೆ, 2/3 ಭಾಗವನ್ನು ಸರ್ಕಾರ ನೀಡಲು ಮುಂದಾಯಿತು. ನಾಲ್ವಡಿ ಕೃಷ್ಣರಾಜ ಓಡೆಯರ್ ಅವರು ಅತಿ ಹೆಚ್ಚು ರೈತಾಪಿ ಜನರಿಗಾಗಿ ಕೆಲಸ ಮಾಡಿದ್ದಾರೆ. ಅದರಲ್ಲಿ …