Showing 1 Result(s)
Features

ಮೋದಿ ಸರ್ಕಾರದಲ್ಲಿ ಬದುಕನ್ನು ಕಳೆದುಕೊಂಡ ಶೋಷಿತರು

prof mahesh guru1

  Prof Mahesh Chandra Guru ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಶ್ರೀ ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರ್ಕಾರ ಭಾರತದ ಶೋಷಿತರ ಪಾಲಿಗೆ ನರಕದ ಕೂಪವಾಗಿದೆ. 2014ರಲ್ಲಿ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಇರುವ ಬಹುಜನ ಭಾರತೀಯರು ಯುಪಿಎ ಸರ್ಕಾರದ ನಿಷ್ಕ್ರಿಯತೆಯಿಂದ ಬೇಸತ್ತು ಹೊಸ ಭರವಸೆಯೊಂದಿಗೆ ಎನ್ಡಿಎ ಮೈತ್ರಿಕೂಟಕ್ಕೆ ಅತ್ಯಧಿಕ ಬಹುಮತವನ್ನು ನೀಡಿದರು. ಆದರೆ ಬಹುಜನರ ಆಹಾರ ಸ್ವಾತಂತ್ರ್ಯ ಮತ್ತು ಬದುಕುವ ಸ್ವಾತಂತ್ರ್ಯಗಳನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿರ್ದೇಶನದಲ್ಲಿ …