Showing 1 Result(s)
Features

ಹಿಮಗೈಯಲ್ಲಿ ಹಿಡಿದ ಸುಡುಗೆಂಡ: ಎನ್ ಕೆ ಕಾವ್ಯ

nk hanumataya

  ರಹಮತ್ ತರೀಕೆರೆ (Rahamat Tarikere) ನಮ್ಮ ನಡುವಿನ ಪ್ರತಿಭಾವಂತ ಕವಿಗಳಲ್ಲಿ ಒಬ್ಬರಾಗಿದ್ದ ಎನ್.ಕೆ. ಹನುಮಂತಯ್ಯ (1974-2010), ಸಾಯಬಾರದ ವಯಸ್ಸಿನಲ್ಲಿ ಸತ್ತು ಆರು ವರ್ಷಗಳಾದವು. ಈಗಲೂ ಅವರ ನೆನಪು ಹಸಿಯಾಗಿಯೇ ಕಾಡುತ್ತಿದೆ. ‘ಸಂಬಂಧ’ಗಳನ್ನು ಸಂಭಾಳಿಸಲಾಗದೆ ನೈತಿಕ ಬಿಕ್ಕಟ್ಟಿನಲ್ಲಿ ಸಿಲುಕಿ, ಗೆಳೆಯರಿಗೆ ಸಿಗದೆ ಓಡಾಡುತ್ತಿರುವಾಗಲೂ, ಫೋನಿನಲ್ಲಿ ಯಾವುದೇ ಮಾತಿಲ್ಲದೆ ಅಳುತ್ತಿರುವಾಗಲೂ, ಈ ಬಿಕ್ಕಟ್ಟಿನಿಂದ ಅವರು ಪಾರಾಗಿ ಬರುವರೆಂದೇ ಭಾವಿಸಿದ್ದೆವು. ಆದರೆ ಅವರ ಸಾವಿನ ಕೆಟ್ಟಸುದ್ದಿ ಒಂದು ದಿನ ಬಂದು ಬಡಿಯಿತು. ನೋವಿನ ಜತೆ ಆಕ್ರೋಶವೂ ಬಂದಿತು. ಕನ್ನಡಕ್ಕೆ ಶ್ರೇಷ್ಠ ಕಾವ್ಯ …