Showing 1 Result(s)
Features

ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಕಪಾಲಕುಂಡಲ – ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿಹಿಡಿಯಲೆಂದೇ ರಚಿತವಾದ ಕೃತಿ

Review Kapala Kundala Bankim Chandra Chattopadhyay

   ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಕಪಾಲಕುಂಡಲ – ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿಹಿಡಿಯಲೆಂದೇ ರಚಿತವಾದ ಕೃತಿ – ಮಹಾಲಿಂಗಪ್ಪ ಆಲಬಾಳ. ಬಂಕಿಮಚಂದ್ರ ಚಟ್ಟೋಪಾಧ್ಯಾಯ 1866ರಲ್ಲಿ ಬರೆದ “ಕಪಾಲ ಕುಂಡಲ” ಕಾದಂಬರಿಯನ್ನು ಸೊಂದಲಗೆರೆ ಲಕ್ಮೀಪತಿಯವರು 2015ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾವ್ಯಕಲಾ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸಿರುವ ಈ ಪುಸ್ತಕ ಈಗ ಓದಲು ಸಿಕ್ಕಿತು. ಒಂದೇ ದಿನಕ್ಕೆ ಓದು ಮುಗಿಸಿಕೊಂಡಿತು.           ಈ ಕಪಾಲಕುಂಡಲ ಕಾದಂಬರಿ ಹಲವಾರು ಅನಿರೀಕ್ಷಿತ ತಿರುವುಗಳಲ್ಲಿ ಸಾಗುತ್ತ ಓದುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ …