Showing 1 Result(s)
Features

ಟಿಪ್ಪು ಮೇಲಿನ ಆರೋಪ ಮತ್ತು ರಾಜಕೀಯ ಅಜೆಂಡಾ

tipu sultan

  ಹಾರೋಹಳ್ಳಿ ರವೀಂದ್ರ (Harohalli Ravindra) ಈ ದೇಶದಲ್ಲಿ ಮುಸ್ಲಿಂ ಆಳ್ವಿಕೆ ಪ್ರಾರಂಭಗೊಂಡ ದಿನದಿಂದ ಇಲ್ಲಿಯ ತನಕವೂ ಆ ಸಮುದಾಯದ ಮೇಲೆ ಒಂದಿಲ್ಲೊಂದು ಆರೋಪ ಕೇಳಿ ಬರುತ್ತಲೇ ಇದೆ. ಮಹಮ್ಮದ್ ಘಸ್ನಿಯ ದಂಡಯಾತ್ರೆಯ ನಂತರ ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆ ಪ್ರಾರಂಭವಾಯಿತು. ಅನಂತರ ಬಾಬಾರ್ ಲಗ್ಗೆ ಇಟ್ಟು ಮೊಘಲರ ಆಳ್ವಿಕೆ ಪ್ರಾರಂಭವಾಯಿತು. ನಿಜಾಮರು, ಬಹುಮನಿ ಸುಲ್ತಾನರು, ಕುತುಬ್ ಷಾಯಿಗಳು ಹಾಗೂ ಮೈಸೂರಿನಲ್ಲಿ ಟಿಪ್ಪು ಸುಲ್ತಾನ್, ಹೀಗೆ ಸಾಕಷ್ಟು ಈ ನೆಲದಲ್ಲಿ ಆಳ್ವಿಕೆ ಮಾಡಿದ್ದಾರೆ. ಅದರಲ್ಲಿ ಕೆಲವರ ಆಳ್ವಿಕೆಯಲ್ಲಿ ಸಮಸ್ಯೆಗಳಿರಬಹುದು. …