ಬಾಣಭಟ್ಟನಿಗೊಂದು ಚಿತ್ರ ಅನು ರಾಮದಾಸ್ ಹಿಂದೊಮ್ಮೆ, ನಾನು ಶೂದ್ರ ಸಂತ-ಕವಿ ಸರಲದಾಸ ಬರೆದ ಒರಿಯಾ ಮಹಾಭಾರತದ ಅನುವಾದವನ್ನು ಹುಡುಕುತ್ತಿದ್ದೆ. ಸರಲ ಅವರ ಗಂಗಾ ಕೇಂದ್ರದಲ್ಲಿಟ್ಟು ಆಯ್ದ ಭಾಗವನ್ನು ಶೇರ್ಡ್ ಮಿರರ್ ನಲ್ಲಿ ಪೋಸ್ಟ್ ಮಾಡಲು ನಾನು ಉತ್ಸುಕನಾಗಿದ್ದೆ, ಹೀಗೆ ನಾನು ಗ್ರಂಥಾಲಯ ಮತ್ತು ಅಂತರ್ಜಾಲ ಹುಡುಕಾಟಗಳನ್ನು ಸಂಯೋಜಿಸುವಲ್ಲಿ ನಿರತನಾಗಿದ್ದಾಗ ಬ್ರಾಹ್ಮಣ ಕವಿ ಬಾಣ ಭಟ್ಟನು ಬರೆದ ಕವಿತೆಯೊಂದರಿಂದ ದಾರಿ ತಪ್ಪಿದೆ. ನಾನೀಗ ಈ ಬ್ರಾಹ್ಮಣ ಕವಿಯೊಂದಿಗೆ ಪ್ರೀತಿಯಿಂದಿದ್ದೇನೆ. ಇಲ್ಲ, ನಿಜವಾಗಿಯೂ ಅಲ್ಲ, ಬೇಸರವಂತೂ ಖಂಡಿತ ಆಗಿರಲಿಲ್ಲ, ಸಾಮಾನ್ಯವಾಗಿ …
ಬಾಣಭಟ್ಟನಿಗೊಂದು ಚಿತ್ರ
